ಸೌಂದರ್ಯ ಕ್ಲಿನಿಕ್‌ಗಳಿಗೆ ಕೇಂದ್ರದ ಎಚ್ಚರಿಕೆ: ಇಂಜೆಕ್ಷನ್ ಕಾಸ್ಮೆಟಿಕ್ ಬಳಕೆ ನಿಷೇಧ

ಇಂಜೆಕ್ಷನ್ ಮೂಲಕ ಸೌಂದರ್ಯ ಉತ್ಪನ್ನ ಬಳಕೆ ಕಾನೂನುಬಾಹಿರ: CDSCO ಕಟ್ಟುನಿಟ್ಟಿನ ಎಚ್ಚರಿಕೆ ನವದೆಹಲಿ: ಇಂಜೆಕ್ಷನ್ ಮೂಲಕ ಯಾವುದೇ ಸೌಂದರ್ಯವರ್ಧಕ ಉತ್ಪನ್ನವನ್ನು ಬಳಸುವುದು ಕಾನೂನುಬಾಹಿರ ಎಂದು ಭಾರತದ ಕೇಂದ್ರ ಔಷಧ ನಿಯಂತ್ರಕ ಸಂಸ್ಥೆ Central Drugs Standard Control Organisation (CDSCO) ಸ್ಪಷ್ಟಪಡಿಸಿದೆ. ಈ ಕುರಿತು ಕಟ್ಟುನಿಟ್ಟಿನ ನಿರ್ದೇಶನ ಹೊರಡಿಸಿರುವ ಸಂಸ್ಥೆ, ಗ್ರಾಹಕರು, ವೃತ್ತಿಪರರು ಹಾಗೂ ಸೌಂದರ್ಯ ಚಿಕಿತ್ಸಾಲಯಗಳು ಯಾವುದೇ ಕಾಸ್ಮೆಟಿಕ್ ಉತ್ಪನ್ನವನ್ನು ಇಂಜೆಕ್ಷನ್ ರೂಪದಲ್ಲಿ ಬಳಸಲು ಅನುಮತಿ ಇಲ್ಲ ಎಂದು ತಿಳಿಸಿದೆ. CDSCO ಪ್ರಕಾರ, ಕಾನೂನಿನಡಿ “ಸೌಂದರ್ಯವರ್ಧಕ” … Continue reading ಸೌಂದರ್ಯ ಕ್ಲಿನಿಕ್‌ಗಳಿಗೆ ಕೇಂದ್ರದ ಎಚ್ಚರಿಕೆ: ಇಂಜೆಕ್ಷನ್ ಕಾಸ್ಮೆಟಿಕ್ ಬಳಕೆ ನಿಷೇಧ