NEET ಪ್ರಕರಣ: ಸಂಜೀವ್ ಮುಖಿಯಾಗೆ CBI ಕ್ಲೀನ್ ಚಿಟ್?

ನವದೆಹಲಿ: 2024ರ ನೀಟ್-ಯುಜಿ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರೆಂದು ಬಿಂಬಿಸಲಾಗಿದ್ದ ಸಂಜೀವ್ ಕುಮಾರ್ ಅಲಿಯಾಸ್ ಸಂಜೀವ್ ಮುಖಿಯಾ ವಿರುದ್ಧ ನೀಟ್ ಪ್ರಶ್ನೆಪತ್ರಿಕೆ ಕಳ್ಳತನ ಅಥವಾ ವಿತರಣೆಗೆ ಸಂಬಂಧಿಸಿದ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ ಎಂದು ಕೇಂದ್ರ ತನಿಖಾ ದಳ (CBI) ಸ್ಪಷ್ಟಪಡಿಸಿದೆ. ಈ ಕುರಿತು ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆಗಳಲ್ಲಿ, ಬಿಹಾರ ಪೊಲೀಸರ ಪ್ರಾಥಮಿಕ ಎಫ್‌ಐಆರ್‌ನಲ್ಲಿ ಸಂಜೀವ್ ಮುಖಿಯಾ ಹೆಸರು ಉಲ್ಲೇಖವಾಗಿದ್ದರೂ, ತನಿಖೆಯ ವೇಳೆ 2024ರ ನೀಟ್-ಯುಜಿ ಪ್ರಶ್ನೆಪತ್ರಿಕೆ … Continue reading NEET ಪ್ರಕರಣ: ಸಂಜೀವ್ ಮುಖಿಯಾಗೆ CBI ಕ್ಲೀನ್ ಚಿಟ್?