Digital Arrest : 16 ರಾಜ್ಯಗಳ 80 ಕಡೆ CBI ‘ಆಪರೇಷನ್ ಚಕ್ರ’ ದಾಳಿ!
ಡಿಜಿಟಲ್ ಬಂಧನ ಹಗರಣದ ವಿರುದ್ಧ ಸಿಬಿಐ ‘ಆಪರೇಷನ್ ಚಕ್ರ-VI’ ಅಡಿಯಲ್ಲಿ 16 ರಾಜ್ಯಗಳಲ್ಲಿ 80ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದ್ದು, ಇಬ್ಬರನ್ನು ಬಂಧಿಸಿದೆ. ಸುಪ್ರೀಂ ಕೋರ್ಟ್ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಬಳಸಿ ವಂಚನೆ ನಡೆಸಲಾಗುತ್ತಿತ್ತು. ನವದೆಹಲಿ: ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಡಿಜಿಟಲ್ ಬಂಧನ (ಡಿಜಿಟಲ್ ಅರೆಸ್ಟ್) ಹಗರಣಗಳ ವಿರುದ್ಧ ಕೇಂದ್ರ ತನಿಖಾ ದಳ (ಸಿಬಿಐ) ಭಾರೀ ಕಾರ್ಯಾಚರಣೆ ಕೈಗೊಂಡಿದ್ದು, ‘ಆಪರೇಷನ್ ಚಕ್ರ-VI’ ಅಡಿಯಲ್ಲಿ 16 ರಾಜ್ಯಗಳಲ್ಲಿ 80ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದೆ. ಸಿಬಿಐ ನೀಡಿರುವ … Continue reading Digital Arrest : 16 ರಾಜ್ಯಗಳ 80 ಕಡೆ CBI ‘ಆಪರೇಷನ್ ಚಕ್ರ’ ದಾಳಿ!
Copy and paste this URL into your WordPress site to embed
Copy and paste this code into your site to embed