ಫ್ರಾನ್ಸ್ ಶಿಕ್ಷಣ ಸಚಿವರಿಗೆ ‘ಬಿದ್ರಿವೇರ್’ ಉಡುಗೊರೆ

ನವದೆಹಲಿ: ಫ್ರಾನ್ಸ್ ಶಿಕ್ಷಣ ಸಚಿವರಿಗೆ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಅವರು ಕರ್ನಾಟಕದ ವಿಶಿಷ್ಟ ʻಬಿದ್ರಿವೇರ್ʼ ಅನ್ನು ನೆನಪಿನ ಕಾಣಿಕೆಯಾಗಿ ನೀಡಿ ಕರುನಾಡಿನ ಬಿದ್ರಿ ಕಲೆಯ ಹಿರಿಮೆ ಹೆಚ್ಚಿಸಿದ್ದಾರೆ. ದೆಹಲಿಯಲ್ಲಿ ಸೋಮವಾರ ತಮ್ಮನ್ನು ಭೇಟಿ ಮಾಡಿದ ಫ್ರಾನ್ಸ್‌ ದೇಶದ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಚಿವ ಫಿಲಿಪ್ ಬ್ಯಾಪ್ಟಿಸ್ಟ್ ಅವರನ್ನು ಆದರದಿಂದ ಸ್ವಾಗತಿಸಿದ ಜೋಶಿ ಅವರು, ಕೊನೆಗೆ ನೆನಪಿನ ಕಾಣಿಕೆಯಾಗಿ ʻಬಿದ್ರಿ ವೇರ್ʼ ಕಲಾಕೃತಿ ನೀಡಿ ಶುಭ ಕೋರಿದರು. ಫ್ರಾನ್ಸ್ ಶಿಕ್ಷಣ ಸಚಿವರಿಗೆ ಕರ್ನಾಟಕದ ಸಂಪ್ರದಾಯಿಕ … Continue reading ಫ್ರಾನ್ಸ್ ಶಿಕ್ಷಣ ಸಚಿವರಿಗೆ ‘ಬಿದ್ರಿವೇರ್’ ಉಡುಗೊರೆ