ಅತಿಕ್ರಮಣ ತೆರವು ಕಾರ್ಯಾಚರಣೆ ಆರಂಭಿಸಿದ ಪಶ್ಚಿಮ ರೈಲ್ವೆ

ನವದೆಹಲಿ: ಪಶ್ಚಿಮ ರೈಲ್ವೆ ವತಿಯಿಂದ ಬಾಂದ್ರಾ ಟರ್ಮಿನಸ್ ಸಮೀಪ ನಾಲ್ಕು ದಿನಗಳ ಭಾರೀ ಅತಿಕ್ರಮಣ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ. ಬಾಂಬೆ ಹೈಕೋರ್ಟ್ ನೀಡಿದ ಆದೇಶದ ಹಿನ್ನೆಲೆಯಲ್ಲಿ ಇಂದಿನಿಂದ (ಮೇ 19) ರಿಂದ ಅಧಿಕೃತವಾಗಿ ಆರಂಭವಾಗಿದೆ. ಇಂದಿನಿಂದ ಸತತ 5 ದಿನಗಳ ಕಾಲ (ಮೇ 23)ರವೆರೆಗೆ ಈ ಕಾರ್ಯಾಚರಣೆ ನಡೆಯಲಿದೆ. ಸಾಂತಾಕ್ರೂಜ್ ಮತ್ತು ಮುಂಬೈ ಸೆಂಟ್ರಲ್ ನಡುವೆ ರೈಲ್ವೇಯ 5ನೇ ಮತ್ತು 6ನೇ ಲೈನ್‌ಗಳ ವಿಸ್ತರಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗಾಗಿ ರೈಲ್ವೇ ಭೂಮಿಯನ್ನು ಮುಕ್ತಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ. … Continue reading ಅತಿಕ್ರಮಣ ತೆರವು ಕಾರ್ಯಾಚರಣೆ ಆರಂಭಿಸಿದ ಪಶ್ಚಿಮ ರೈಲ್ವೆ