ರಾಯಪುರಂನಲ್ಲಿ ಆಟೋ ಚಾಲಕ ವಿಜಯ್ ಧಾಮು ಭರ್ಜರಿ ಗೆಲುವು
ಚನ್ನೈ: ತಮಿಳುನಾಡಿನ ಬದಲಾವಣೆಯ ಗಾಳಿ ಬೀಸಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಭಾರೀ ಮುನ್ನಡೆಯನ್ನು ಸಾಧಿಸಿದೆ. ಈ ಮೂಲಕ ಹೊಸ ಅಧ್ಯಾಯವೊಂದು ಬರೆದಿದೆ. ಇನ್ನು ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದ್ದು, ರಾಯಪುರಂ ಕ್ಷೇತ್ರದಲ್ಲಿ ಆಟೋ ಚಾಲಕರಾಗಿರುವ ಕೆ. ವಿಜಯ್ ಧಾಮು ಭರ್ಜರಿ ಜಯ ಸಾಧಿಸಿದ್ದಾರೆ. ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಭ್ಯರ್ಥಿ ಧಾಮು, 59,091 ಮತಗಳನ್ನು ಪಡೆದು, ಸಮೀಪದ ಪ್ರತಿಸ್ಪರ್ಧಿಯ ವಿರುದ್ಧ 14,249 ಮತಗಳ ಅಂತರದಿಂದ ಗೆಲುವು ದಾಖಲಿಸಿದರು. ಐದು ಬಾರಿ … Continue reading ರಾಯಪುರಂನಲ್ಲಿ ಆಟೋ ಚಾಲಕ ವಿಜಯ್ ಧಾಮು ಭರ್ಜರಿ ಗೆಲುವು
Copy and paste this URL into your WordPress site to embed
Copy and paste this code into your site to embed