“ಪಕ್ಷದ ಭವಿಷ್ಯ ಇದೇನಾ?”: AIADMK ಹಿರಿಯ ನಾಯಕನ ರಾಜೀನಾಮೆ

ಕರ್ಪೂರ ಕರಗಬಹುದು, ಆದರೆ ಪಕ್ಷವೇ ಕರಗಬೇಕೇ?, “ಪಕ್ಷದ ಭವಿಷ್ಯ ಇದೇನಾ?”: ನೋವಿನ ಮಧ್ಯೆ ಎಐಎಡಿಎಂಕೆ ತೊರೆದ ಸೆಮ್ಮಲೈ ತಮಿಳುನಾಡಿನ ಪ್ರಮುಖ ವಿರೋಧ ಪಕ್ಷವಾದ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK)ಗೆ ಮತ್ತೊಂದು ದೊಡ್ಡ ರಾಜಕೀಯ ಆಘಾತ ಎದುರಾಗಿದ್ದು, ಹಿರಿಯ ನಾಯಕ ಎಸ್. ಸೆಮ್ಮಲೈ ಸೋಮವಾರ ಪಕ್ಷದ ಎಲ್ಲಾ ಹುದ್ದೆಗಳಿಗೆ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿಗೆ ಅವರಿಗೆ ಬರೆದ ಭಾವುಕ ರಾಜೀನಾಮೆ ಪತ್ರದಲ್ಲಿ, ಚುನಾವಣೆಯ ನಂತರ ಪಕ್ಷದಲ್ಲಿ … Continue reading “ಪಕ್ಷದ ಭವಿಷ್ಯ ಇದೇನಾ?”: AIADMK ಹಿರಿಯ ನಾಯಕನ ರಾಜೀನಾಮೆ