ವಿಕಸಿತ ಭಾರತಕ್ಕೆ ವ್ಯಸನಮುಕ್ತ ಯುವಶಕ್ತಿಯೇ ಅಡಿಪಾಯ: ಮೋದಿ

ನವದೆಹಲಿ: ಮಾದಕ ವ್ಯಸನಮುಕ್ತ ಯುವಶಕ್ತಿಯೇ ವಿಕಸಿತ ಭಾರತದ ಅಡಿಪಾಯ ಎಂದು ಪ್ರತಿಪಾದಿಸಿದ ಪ್ರಧಾನಿ ನರೇಂದ್ರ ಮೋದಿ, ಯುವಜನತೆ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿದ್ದರೆ ಮಾತ್ರ ದೇಶ ಅಭಿವೃದ್ಧಿಯತ್ತ ವೇಗವಾಗಿ ಸಾಗಲು ಸಾಧ್ಯ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ʻನಶೆ ಮುಕ್ತ ಯುವ ವಿಕಸಿತ ಭಾರತ ಸಂಕಲ್ಪ ಅಭಿಯಾನʼಕ್ಕೆ ವರ್ಚುವಲ್‌ ಮೂಲಕ ಚಾಲನೆ ನೀಡಿ ಅವರು ದೇಶದ ಯುವಕರಿಗೆ ವ್ಯಸನಗಳಿಂದ ದೂರವಿರುವಂತೆ ಕರೆ ನೀಡಿದರು. ಯುವಕರಲ್ಲಿ ಮಾದಕ ವ್ಯಸನ ನಿರ್ಮೂಲನೆ ಹಾಗೂ ವ್ಯಸನಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ಆರಂಭಿಸಲಾದ … Continue reading ವಿಕಸಿತ ಭಾರತಕ್ಕೆ ವ್ಯಸನಮುಕ್ತ ಯುವಶಕ್ತಿಯೇ ಅಡಿಪಾಯ: ಮೋದಿ