13 ವರ್ಷಗಳ ದಾಂಪತ್ಯ ಅಂತ್ಯ: ಬೇರೆಯಾಗಲು ಪವನ್ ಕಲ್ಯಾಣ್ ದಂಪತಿ ನಿರ್ಧಾರ!

ಹೈದರಾಬಾದ್: ತೆಲುಗು ಚಿತ್ರರಂಗದ ಖ್ಯಾತ ನಟ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ವೈಯಕ್ತಿಕ ಜೀವನದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಬರೋಬ್ಬರಿ 13 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದ ಪವನ್ ಕಲ್ಯಾಣ್ ಮತ್ತು ಅವರ ಪತ್ನಿ ಅನ್ನಾ ಕೊನಿಡಾಲಾ ಇದೀಗ ಪರಸ್ಪರ ಒಪ್ಪಿಗೆಯ ಮೇರೆಗೆ ಬೇರೆಯಾಗಲು ನಿರ್ಧರಿಸಿದ್ದಾರೆ. ಈ ಕುರಿತು ಇಬ್ಬರೂ ಜಂಟಿ ಹೇಳಿಕೆ ಬಿಡುಗಡೆ ಮಾಡುವ ಮೂಲಕ ತಮ್ಮ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಜೀವನದ ಮಹತ್ವದ ಘಟ್ಟಗಳನ್ನು ಒಟ್ಟಿಗೆ ಕಳೆದಿದ್ದೇವೆ. ಇದೀಗ ಪರಸ್ಪರ ಅರ್ಥೈಸಿಕೊಂಡು, … Continue reading 13 ವರ್ಷಗಳ ದಾಂಪತ್ಯ ಅಂತ್ಯ: ಬೇರೆಯಾಗಲು ಪವನ್ ಕಲ್ಯಾಣ್ ದಂಪತಿ ನಿರ್ಧಾರ!