ಮೊದಲ ಅಂತಾರಾಷ್ಟ್ರೀಯ ʻಟೈಮ್ 100 ನೆಕ್ಸ್ಟ್‌’ ಪಟ್ಟಿಯಲ್ಲಿ 100 ಉದಯೋನ್ಮುಖ ಭಾರತೀಯರು

ಮುಂಬಯಿ: ಪ್ರತಿಷ್ಠಿತ ʻಟೈಮ್ʼ ನಿಯತಕಾಲಿಕೆಯು ತನ್ನ ಮೊದಲ ಅಂತಾರಾಷ್ಟ್ರೀಯ ʻಟೈಮ್ 100 ನೆಕ್ಸ್ಟ್ʼ (TIME100 Next) ಪಟ್ಟಿಯನ್ನು ಪ್ರಕಟಿಸಿದ್ದು, ವ್ಯಾಪಾರ, ವಿಜ್ಞಾನ, ಕ್ರೀಡೆ ಮತ್ತು ಕಲೆಯಂತಹ ವಿವಿಧ ಕ್ಷೇತ್ರಗಳಲ್ಲಿ ಭರವಸೆ ಮೂಡಿಸುತ್ತಿರುವ 100 ಉದಯೋನ್ಮುಖ ಭಾರತೀಯ ಸಾಧಕರನ್ನು ಹೆಸರಿಸಿದೆ. ಪ್ರಮುಖ ಪಾಲುದಾರ ಸಂಸ್ಥೆಯಾದ ರಿಲಯನ್ಸ್ ಸಹಯೋಗದೊಂದಿಗೆ ರೂಪುಗೊಂಡಿರುವ ಈ ಚೊಚ್ಚಲ ಸಂಚಿಕೆಯ ಮೂರು ಜಾಗತಿಕ ಮುಖಪುಟಗಳ ಪೈಕಿ ಎರಡರಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಮತ್ತು ʻಸ್ಕೈರೂಟ್ ಏರೋಸ್ಪೇಸ್ʼ ಮುಖ್ಯಸ್ಥ ಪವನ್ ಕುಮಾರ್ ಚಂದನ ಕಾಣಿಸಿಕೊಂಡಿದ್ದಾರೆ. ಟೈಮ್ … Continue reading ಮೊದಲ ಅಂತಾರಾಷ್ಟ್ರೀಯ ʻಟೈಮ್ 100 ನೆಕ್ಸ್ಟ್‌’ ಪಟ್ಟಿಯಲ್ಲಿ 100 ಉದಯೋನ್ಮುಖ ಭಾರತೀಯರು