Home ತಾಜಾ ಸುದ್ದಿ ಹುಬ್ಬಳ್ಳಿ: ಕೈ ಕೊಟ್ಟ ಮತಯಂತ್ರ

ಹುಬ್ಬಳ್ಳಿ: ಕೈ ಕೊಟ್ಟ ಮತಯಂತ್ರ

0

ಹುಬ್ಬಳ್ಳಿ: ಅಮರಗೋಳದ 113 ನೇ ಮತಗಟ್ಟೆಯಲ್ಲಿ ಮತಯಂತ್ರ. ಕೆಟ್ಟು ಹೋದ ಪರಿಣಾಮ ಸರಿಪಡಿಸಲು ಅಧಿಕಾರಿಗಳ ಪ್ರಯತ್ನ ನಡೆಸಿದ್ದಾರೆ.
ಸುಮಾರು 70 ಕ್ಕೂ ಹೆಚ್ಚು ಮತ ಚಲಾವಣೆ ನಂತರ ಮತ್ಯಂತ್ರ ಕೈಕೊಟ್ಟಿದ್ದು, ಕೆಲಕಾಲ ಮತದಾನ ವಿಳಂಬವಾಯಿತು ಮತದಾರರು ಒಂದು ತಾಸಿನಿಂದ ಸರದಿಯಲ್ಲಿ ಕಾಯುತ್ತಿದ್ದಾರೆ.

Exit mobile version