Home ಸುದ್ದಿ ರಾಜ್ಯ ‘ಹಾಯ್ ನಾನ್ನ’ ತಂಡಕ್ಕೆ ಅಭಿನಂದನೆ ತಿಳಿಸಿದ ಶಿವಣ್ಣ

‘ಹಾಯ್ ನಾನ್ನ’ ತಂಡಕ್ಕೆ ಅಭಿನಂದನೆ ತಿಳಿಸಿದ ಶಿವಣ್ಣ

0

ಬೆಂಗಳೂರು: ‘ಹಾಯ್ ನಾನ್ನ’ ಮನಸಿಗೆ ತುಂಬ ಖುಷಿ ಕೊಟ್ಟ ಚಿತ್ರ ಎಂದು ನಟ ಶಿವ ರಾಜ್​ಕುಮಾರ್ ಹೇಳಿದ್ದಾರೆ.
‘ಹಾಯ್ ನಾನ್ನ’ ಚಿತ್ರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ತಂದೆ ಮಗಳ ಸಂಬಂಧ ತುಂಬಾ ಅಮೂಲ್ಯವಾದದ್ದು. ಅದನ್ನು ಯುವ ನಿರ್ದೇಶಕ ಶೌರ್ಯುವ್ ತಮ್ಮ ಮೊದಲನೇ ಚಿತ್ರದಲ್ಲೇ ಅದ್ಭುತವಾಗಿ ತೆರೆ ಮೇಲೆ ತಂದಿದ್ದಾರೆ. ಚಿತ್ರದಲ್ಲಿ ನಾಣಿ ಅವರ ನಟನೆ ಇಷ್ಟಪಟ್ಟಿರುವ ಅವರು ಚಿತ್ರ ತಂಡಕ್ಕೆ ಅಭಿನಂದನೆಗಳು ತಿಳಿಸಿದ್ದಾರೆ.

Exit mobile version