Home ತಾಜಾ ಸುದ್ದಿ ಸತ್ಯವಂತರಿಗಿದು ಕಾಲವಲ್ಲ: ಯತ್ನಾಳ್

ಸತ್ಯವಂತರಿಗಿದು ಕಾಲವಲ್ಲ: ಯತ್ನಾಳ್

0

ಬೆಂಗಳೂರು: ಕರ್ನಾಟಕದ ಬಿಜೆಪಿಯಲ್ಲಿ ನೇರವಾದ ಮಾತಿಗೆ ಹೆಸರುವಾಸಿಯಾದ ಬಸನಗೌಡ ಪಾಟೀಲ್ ಯತ್ನಾಳ ಉಚ್ಚಾಟನೆಯ ನಂತರ ಈ‌ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪುರಂದರದಾಸರ ಹಾಡಿನ ಅರ್ಥಗರ್ಭಿತ ಸಾಹಿತ್ಯವನ್ನು ಹೀಗೆ ಪೋಸ್ಟ್‌ ಮಾಡಿದ್ದಾರೆ.

ಸತ್ಯವಂತರಿಗಿದು ಕಾಲವಲ್ಲ
ದುಷ್ಟಜನರಿಗೆ ಸುಭಿಕ್ಷಕಾಲ ||

ಉಪಕಾರ ಮಾಡಿದರೆ ಅಪಕರಿಸುವ ಕಾಲ
ಸಕಲವು ತಿಳಿದವಗೆ ದುರ್ಭಿಕ್ಷ ಕಾಲ

ಧರ್ಮ ಮಾಡುವಗೆ ನಿರ್ಮೂಲವಾಗುವ ಕಾಲ
ಕರ್ಮಿ ಪಾತಕರಿಗೆ ಬಹು ಸೌಖ್ಯಕಾಲ

ಸತ್ಯವಂತರಿಗಿದು ಕಾಲವಲ್ಲ

Exit mobile version