Home ಕ್ರೀಡೆ ಶತಕದ ಹಿಂದಿನ ರಹಸ್ಯ ತಿಳಿಸಿದ ಅಭಿಷೇಕ್ ಶರ್ಮಾ

ಶತಕದ ಹಿಂದಿನ ರಹಸ್ಯ ತಿಳಿಸಿದ ಅಭಿಷೇಕ್ ಶರ್ಮಾ

0

ಹರಾರೆ: ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ದಾಖಲೆಯ ಶತಕ ಬಾರಿಸಿರುವ ಭಾರತದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ತಮ್ಮ ಅಂತರಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಬಿಸಿಸಿಐ ಅಭಿಷೇಕ್ ಶರ್ಮಾ ಅವರು ಮಾತನಾಡಿರುವ ವಿಡಿಯೋ ಹಂಚಿಕೊಂಡಿದ್ದು ಈ ಇನಿಂಗ್ಸ್‌ನಲ್ಲಿ ನಾಯಕ ಶುಭ್ಮನ್ ಗಿಲ್ ಅವರ ಬ್ಯಾಟ್ ನಲ್ಲಿ ಆಡಿದ್ದು ಎಂದಿದ್ದಾರೆ.

ಅಭಿಷೇಕ್ ಶರ್ಮಾ ಅವರ ಮಾತುಗಳನ್ನು ಕೇಳಿ :

Exit mobile version