Home ತಾಜಾ ಸುದ್ದಿ ಲೋಕಾಯುಕ್ತ ಕಚೇರಿಗೆ ನಾಳೆ ಹಾಜರಾಗುವೆ

ಲೋಕಾಯುಕ್ತ ಕಚೇರಿಗೆ ನಾಳೆ ಹಾಜರಾಗುವೆ

0

ಹುಬ್ಬಳ್ಳಿ: ಮುಡಾ ಹಗರಣದ ವಿಚಾರಣೆಗಾಗಿ ಲೋಕಾಯುಕ್ತ ಸಂಸ್ಥೆ ನೀಡಿರುವ ನೋಟಿಸ್ ಸಂಬಂಧ ಬುಧವಾರ ಲೋಕಾಯುಕ್ತ ವಿಚಾರಣೆಗೆ ಹಾಜರಾಗಿತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹುಬ್ಬಳ್ಳಯ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್ ಮುಖಂಡರ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಲೋಕಾಯುಕ್ತ ಸಂಸ್ಥೆ ನೀಡಿರುವ ನೋಟಿಸ್ ಸಂಬಂಧ ಮುಖ್ಯಮಂತ್ರಿಗಳು ಸೋಮವಾರದಿಂದ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಕೊನೆಗೂ ಮೌನ ಮುರಿದಿರುವ ಸಿಎಂ, ‘ ನಾಳೇ ಲೋಕಾಯುಕ್ತ ಕಚೇರಿಗೆ ಹಾರಾಗುತ್ತೇನೆ’ ಎಂದು ಹೇಳಿ ಶಿಗ್ಗಾವಿಯತ್ತ ಹೊರಟರು.

Exit mobile version