Home ಸುದ್ದಿ ರಾಜ್ಯ ರಾಜ್ಯಪಾಲರಿಗೆ ಝಡ್ ಪ್ಲಸ್ ಭದ್ರತೆ

ರಾಜ್ಯಪಾಲರಿಗೆ ಝಡ್ ಪ್ಲಸ್ ಭದ್ರತೆ

0

ಕೇರಳ: ರಾಜ್ಯಪಾಲರು ಮತ್ತು ಕೇರಳ ರಾಜ್‌ ಭವನಕ್ಕೆ ಸಿಆರ್‌ಪಿಎಫ್‌ನ ಝೆ+ ಕೆಟಗರಿ ಭದ್ರತೆ ಒದಗಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದೆ ಎಂದು ಕೇರಳ ರಾಜ್ಯಪಾಲರು ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ರಾಜ್ಯಪಾಲರ ಕಾರ್ಯಾಲಾಯ ಪೋಸ್ಟ್‌ ಮಾಡಿದ್ದು ಮಾನ್ಯ ರಾಜ್ಯಪಾಲರು ಮತ್ತು ಕೇರಳ ರಾಜ್‌ ಭವನಕ್ಕೆ ಸಿಆರ್‌ಪಿಎಫ್‌ನ ಝೆ+ ಕೆಟಗರಿ ಭದ್ರತೆ ಒದಗಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದೆ, ಎಂದು ರಾಜ್ಯಪಾಲರ ಕಚೇರಿ ಟ್ವೀಟ್‌ ಮಾಡಿದೆ.

Exit mobile version