Home ತಾಜಾ ಸುದ್ದಿ ರಾಜ್ಯದಲ್ಲಿ 8 ಕೊವಿಡ್ ಪ್ರಕರಣಗಳು ಪತ್ತೆ

ರಾಜ್ಯದಲ್ಲಿ 8 ಕೊವಿಡ್ ಪ್ರಕರಣಗಳು ಪತ್ತೆ

0

ಬೆಂಗಳೂರು: ಕೊರೊನಾ ಹೊಸ ಅಲೆ ಮತ್ತೆ ಶುರುವಾಗಿದ್ದು ಕರ್ನಾಟದಲ್ಲಿ ೮ ಪ್ರಕರಣಗಳು ಪತ್ತೆಯಾಗಿದೆ. ಏಷ್ಯಾದಲ್ಲಿ ಕೊರೊನಾ ಪ್ರಕರಣ ಪತ್ತೆಯಾಗುತ್ತಿದ್ದು, ಸಿಂಗಾಪುರ, ಹಾಂಕಾಂಗ್ ಬಳಿಕ ಭಾರತದಲ್ಲೂ ಎಲ್ ಎಫ್.೭ ಮತ್ತು ಎನ್‌ಬಿ. ೧.೮ ತಳಿಗಳು ಪತ್ತೆಯಾಗಿದ್ದು, ಕೊರೊನಾದ ಜೆಎನ್.೧ ಗೆ ಸೇರಿದೆ.

Exit mobile version