Home ಅಪರಾಧ ರಸ್ತೆ ಬದಿ ಇಬ್ಬರ ಮೃತ ದೇಹ ಪತ್ತೆ: ಕೊಲೆ ಶಂಕೆ

ರಸ್ತೆ ಬದಿ ಇಬ್ಬರ ಮೃತ ದೇಹ ಪತ್ತೆ: ಕೊಲೆ ಶಂಕೆ

0

ಚಿಕ್ಕೋಡಿ: ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಸಾವಳಗಿ ರಸ್ತೆ ಬದಿ ಮಂಗಳವಾರ ಕೊಲೆಯಾದ ಸ್ಥಿತಿಯಲ್ಲಿ ವ್ಯಕ್ತಿಗಳಿಬ್ಬರ ಶವ ಪತ್ತೆಯಾಗಿದೆ.
ಯಾಸಿನ್ ಹಾಗೂ ಜಾಸ್ಮಿನ್ ಕೊಲೆಯಾದ ಪ್ರೇಮಿಗಳು ಎಂದು ಗುರುತಿಸಲಾಗಿದೆ. ಕೊಲೆಯಾದ ಇಬ್ಬರೂ ಕೊಕಟನೂರ ಗ್ರಾಮದ ನಿವಾಸಿಗಳಾಗಿದ್ದು, ಮಾಜಿ ಪತಿಯಿಂದಲೇ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಆರೋಪಿ ಪತ್ತೆಗಾಗಿ ಐಗಳಿ ಪೊಲೀಸರು ಬಲೆ ಬೀಸಿದ್ದಾರೆ.

Exit mobile version