Home ತಾಜಾ ಸುದ್ದಿ ರಂಜಾನ್: ಇಂದು ಮೊದಲ ರೋಜಾ

ರಂಜಾನ್: ಇಂದು ಮೊದಲ ರೋಜಾ

0

ಹುಬ್ಬಳ್ಳಿ: ಪವಿತ್ರ ರಂಜಾನ್ ತಿಂಗಳದ (೧೪೪೫ ಹಿಜರಿ) ಚಂದ್ರ ಮಾ.೧೧ ರಂದು (ಸೋಮವಾರ) ಕಂಡು ಬಂದಿದ್ದು, ಮಂಗಳವಾರ ಅಂದರೆ ಮಾ. ೧೨ ರಂದು ಮೊದಲನೆ ರೋಜಾ ಇರುತ್ತದೆ ಎಂದು ಅಂಜುಮನ್ ಏ ಇಸ್ಲಾಂ ಸಂಸ್ಥೆಯ ಗೌರವ ಕಾರ್ಯದರ್ಶಿ ಬಶೀರ ಅಹ್ಮದ್ ಎ ಹಳ್ಳೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version