Home ತಾಜಾ ಸುದ್ದಿ ಮುಧೋಳ ನಗರಸಭೆ: ಕೈ ಕಿಲಕಿಲ, ಕಮಲ ವಿಲವಿಲ..

ಮುಧೋಳ ನಗರಸಭೆ: ಕೈ ಕಿಲಕಿಲ, ಕಮಲ ವಿಲವಿಲ..

0

ಬಾಗಲಕೋಟೆ(ಮುಧೋಳ): ಮುಧೋಳ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದೆ.
ತೀವ್ರ ಪೈಪೋಟಿಯಿಂದ ಕೂಡಿದ ಮುಧೋಳ ನಗರಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳೆರಡನ್ನೂ ತನ್ನದಾಗಿಸಿಕೊಂಡಿದೆ. ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದಿಂದ ಸುನಂದಾ ಹನುಮಂತ ತೇಲಿ, ಸ್ವತಂತ್ರ ಅಭ್ಯರ್ಥಿ ಎಂ.ಎಂ. ಭಗವಾನ್ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಅದರಲ್ಲೂ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ತವರು ಕ್ಷೇತ್ರವಾಗಿರುವುದರಿಂದ ಈ ಗೆಲುವು ಮಹತ್ವ ಪಡೆದುಕೊಂಡಿದೆ.

Exit mobile version