Home ತಾಜಾ ಸುದ್ದಿ ಬಂಗಾರಿ ಹನುಮಂತ ನಾಮಪತ್ರ ಸಲ್ಲಿಕೆ

ಬಂಗಾರಿ ಹನುಮಂತ ನಾಮಪತ್ರ ಸಲ್ಲಿಕೆ

0

ಬಳ್ಲಾರಿ: ಬಿಜೆಪಿ ಅಭ್ಯರ್ಥಿ ಬಂಗಾರಿ ಹನುಮಂತು ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದರು.
ಮಧ್ಯಾಹ್ನ ೨.೩೦ಕ್ಕೆ ಶುಭ ಮುಹೂರ್ತದಲ್ಲಿ ಚುನಾವಣೆ ಅಧಿಕಾರಿ‌ ಕೊಠಡಿಗೆ ತೆರಳಿ ನಾಮಿನೇಷನ್ ಮಾಡಿದರು. ಪತ್ನಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ,‌ ಮಾಜಿ ಸಚಿವರಾದ ಜನಾರ್ದನ ರೆಡ್ಡಿ, ಬಿ.ಶ್ರೀ ರಾಮುಲು, ಕೇಂದ್ರ ಮಾಜಿ ‌ಸಚಿವ ಭಗವಂತ ಖೂಬ, ಎಂಎಲ್ಸಿ‌ ನವೀನ್ ಸೇರಿ ಇತರರು ಇದ್ದರು.

Exit mobile version