Home ತಾಜಾ ಸುದ್ದಿ ಪ್ರತಿಭಟನೆ: ಕಾರ್ಯಕರ್ತನಿಗೆ ತಗುಲಿದ ಬೆಂಕಿ

ಪ್ರತಿಭಟನೆ: ಕಾರ್ಯಕರ್ತನಿಗೆ ತಗುಲಿದ ಬೆಂಕಿ

0

ಬಾಗಲಕೋಟೆ : ನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ನಡೆಸುತ್ತಿರುವ ವೇಳೆ ಕಾರ್ಯಕರ್ತರೊಬ್ಬರು ಗಾಯಗೊಂಡಿದ್ದಾರೆ. ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟಿಸುವ ವೇಳೆ ಕಾರ್ಯಕರ್ತರೊಬ್ಬರಿಗೆ ಬೆಂಕಿ ತಗುಲಿ ಗಾಯಗೊಂಡಿದ್ದಾರೆ‌. ಪೆಟ್ರೋಲ್ ಎರಚಿದಾಗ ಬೆಂಕಿ ತಗುಲಿದೆ. ಕಾರ್ಯಕರ್ತನನ್ನು ಆಸ್ಪತ್ರೆ ಗೆ ಕರೆದೊಯ್ಯಲಾಗಿದೆ.

Exit mobile version