Home ಅಪರಾಧ ನಾಲೆಯಲ್ಲಿ ಕೊಚ್ಚಿಹೋದ ಬಾಲಕ

ನಾಲೆಯಲ್ಲಿ ಕೊಚ್ಚಿಹೋದ ಬಾಲಕ

0

ಪಣಜಿ: ಗೋವಾ ರಾಜ್ಯಾದ್ಯಂತ ಭಾರಿ ಮಳೆ ಮುಂದುವರಿದಿದೆ. ಬುಧವಾರ ಸಂಜೆ ಟ್ಯೂಶನ್ ಮುಗಿಸಿ ಮನೆಗೆ ವಾಪಸ್ಸಾಗುವಾಗ ನಾಲೆಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ನಾಲೆಯಲ್ಲಿ ಬಾಲಕ ಕೊಚ್ಚಿಹೋದ ಘಟನೆ ಗೋವಾದ ತಿಸ್ಕ-ಉಜಗಾಂವನಲ್ಲಿ ಸಂಭವಿಸಿದೆ. ಬಧವಾರ ರಾತ್ರಿಯಿಡಿ ಈ ಬಾಲಕನಿಗಾಗಿ ಪೋಂಡಾ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ಕೈಗೊಂಡರೂ ಕೂಡ ಈ ಬಾಲಕನನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

Exit mobile version