Home ತಾಜಾ ಸುದ್ದಿ ನಾಮಪತ್ರ ಹಿಂಪಡೆದ ದಿಂಗಾಲೇಶ್ವರ ಸ್ವಾಮೀಜಿ

ನಾಮಪತ್ರ ಹಿಂಪಡೆದ ದಿಂಗಾಲೇಶ್ವರ ಸ್ವಾಮೀಜಿ

0

ಧಾರವಾಡ: ಲೋಕಸಭಾ ಕ್ಷೇತೃದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಶಿರಹಟ್ಟಿ ಫಕೀರೇಶ್ವರ ಮಠದ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಸೋಮವಾರ ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ. ಸ್ವಾಮೀಜಿ ಪರವಾಗಿ ಏಜೆಂಟ್ ಸಚಿನ್ ಪಾಟೀಲ ಹಾಗೂ ನ್ಯಾಯವಾದಿ ಅಮೃತ ಬಳ್ಳೊಳ್ಳಿ ನಾಮಪತ್ರ ಹಿಂಪಡೆದರು.
ನೂರಾರು ಭಕ್ತರೊಂದಿಗೆ ನಾಮಪತ್ರ ಸಲ್ಲಿಸಿದ್ದ ದಿಂಗಾಲೇಶ್ವರ ಸ್ವಾಮೀಜಿ ಏಜೆಂಟ್ ಮೂಲಕ. ನಾಮಪತ್ರ ಹಿಂಪಡೆದರು.

ಸ್ವಾಮೀಜಿ ಪರವಾಗಿ ಏಜೆಂಟ್ ಸಚಿನ್ ಪಾಟೀಲ ಹಾಗೂ ನ್ಯಾಯವಾದಿ ಅಮೃತ ಬಳ್ಳೊಳ್ಳಿ ನಾಮಪತ್ರ ಹಿಂಪಡೆದರು.

Exit mobile version