Home ನಮ್ಮ ಜಿಲ್ಲೆ ಉಡುಪಿ ಕೃಷ್ಣಮಠಕ್ಕೆ ಸಾಧ್ವಿ ಸರಸ್ವತಿ ಭೇಟಿ

ಕೃಷ್ಣಮಠಕ್ಕೆ ಸಾಧ್ವಿ ಸರಸ್ವತಿ ಭೇಟಿ

0

ಉಡುಪಿ: ಉತ್ತರ ಭಾರತದಲ್ಲಿ ಭಾಗವತ ಸಪ್ತಾಹದಿಂದ ಹೆಸರುವಾಸಿಯಾಗಿರುವ ಸಾಧ್ವಿ ಸರಸ್ವತಿ ಮಂಗಳವಾರ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದರು.
ಬಳಿಕ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರನ್ನು ಭೇಟಿ ಮಾಡಿ, ಅವರು ಸಂಕಲ್ಪಿಸಿರುವ ಕೋಟಿ ಗೀತಾ ಲೇಖನವನ್ನು ಪ್ರಶಂಸಿಸಿ ಗೀತಾ ಗೀತಾ ಲೇಖನ ದೀಕ್ಷೆ ಸ್ವೀಕರಿಸಿದರು.

Exit mobile version