Home ಕ್ರೀಡೆ ಕುಸ್ತಿ: ಕ್ವಾರ್ಟರ್ ಫೈನಲ್‌ಗೆ ವಿನೇಶ್ ಫೋಗಟ್

ಕುಸ್ತಿ: ಕ್ವಾರ್ಟರ್ ಫೈನಲ್‌ಗೆ ವಿನೇಶ್ ಫೋಗಟ್

0

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ನ ಮಹಿಳಾ ಕುಸ್ತಿ ಸ್ಪರ್ಧೆಯಲ್ಲಿ ಭಾರತದ ವಿನೇಶ್ ಫೋಗಟ್ ಅವರು ವರ್ಲ್ಡ್ ನಂ.೧ ಮತ್ತು ಹಾಲಿ ಒಲಿಂಪಿಕ್ ಚಾಂಪಿಯನ್ ಜಪಾನ್‌ನ ಯುಯಿ ಸುಸಕಿ ಅವರನ್ನು ಮಣಿಸಿ ಮಹಿಳೆಯರ ೫೦ ಕೆಜಿ. ಕುಸ್ತಿ ಸ್ಪರ್ಧೆಯಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸುವ ಮೂಲಕ ಭಾರತದ ಪಾಲಿಗೆ ಮತ್ತೊಂದು ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ವಿನೇಶ್ ೩-೨ ಅಂತರದಲ್ಲಿ ಕಳೆದ ಬಾರಿಯ ಚಿನ್ನದ ಪದಕ ವಿಜೇತೆ ಟೋಕಿಯೋದ ಯುಯಿ ಅವರನ್ನು ಮಣಿಸಿ ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಪಡೆದಿದ್ದಾರೆ.

Exit mobile version