Home ಅಪರಾಧ ಕಾಡುಪ್ರಾಣಿಗಳ ಭೇಟೆಯಾಡುತ್ತಿದ್ದ ವ್ಯಕ್ತಿ ಬಂಧನ

ಕಾಡುಪ್ರಾಣಿಗಳ ಭೇಟೆಯಾಡುತ್ತಿದ್ದ ವ್ಯಕ್ತಿ ಬಂಧನ

0

ಮಂಡ್ಯ: ಕುರಿದೊಡ್ಡಿ ಗ್ರಾಮದಲ್ಲಿ ಭೇಟೆಗಾರನನ್ನ ಬಂಧಿಸಿದ ಅರಣ್ಯಾಧಿಕಾರಿಗಳು.
ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕುರಿದೊಡ್ಡಿ ಗ್ರಾಮ.
ಕನಕಪುರ ಮೂಲದ ಶಿವರಾಜ್ ಬಂಧಿನ ಆರೋಪಿ.
ಕುರಿದೊಡ್ಡಿ ಗ್ರಾಮದಲ್ಲಿ ಭೇಟೆಯಾಡುತ್ತಿದ್ದ ಸಂದರ್ಭದಲ್ಲಿ ಭೇಟೆಗಾರ ಬಂಧನ.
ಸ್ಥಳಿಯರ ಸಹಾಯದಿಂದ ಕಾರ್ಯಾಚರಣೆ ಮೂಲಕ ಆರೋಪಿ ಬಂಧಿಸಿದ ಪೊಲೀಸರು.
ಬಳಿಕ ಆರೋಪಿಯನ್ನ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಬಂಧಿತ ಆರೋಪಿಯಿಂದ ನಾಲ್ಕು ಕಾಡು ಮೊಲ,ಕಾಡು ಬೆಕ್ಕು, ಭೇಟೆಗೆ ಬಳಸಿದ್ದ ನಾಡ ಬಂದೂಕು, ಹಾಗೂ ಕಾರು ವಶ.

Exit mobile version