Home ತಾಜಾ ಸುದ್ದಿ ಇಂದಿನ ಏರ್ ಶೋ ರದ್ದು

ಇಂದಿನ ಏರ್ ಶೋ ರದ್ದು

0

ಬೀದರ್ : ಇಲ್ಲಿಯ ಐತಿಹಾಸಿಕ ಬೀದರ್ ಕೋಟೆ ಬಾನಂಗಳದಲ್ಲಿ ಇಂದು ಶನಿವಾರ ನಡೆಯಬೇಕಿದ್ದ ಏರ್ ಶೋ ಅನ್ನು ಪ್ರತಿಕೂಲ ಹವಮಾನ ಕಾರಣ ರದ್ದುಪಡಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ ತಿಳಿಸಿದ್ದಾರೆ.

Exit mobile version