Home ತಾಜಾ ಸುದ್ದಿ ಹೃದಯಾಘಾತದಿಂದ ನಟ ನಿತೇಶ್ ಪಾಂಡೆ ಸಾವು

ಹೃದಯಾಘಾತದಿಂದ ನಟ ನಿತೇಶ್ ಪಾಂಡೆ ಸಾವು

0

ಜನಪ್ರಿಯ ನಟ ನಿತೇಶ್ ಪಾಂಡೆ(50) ಹೃದಯಘಾತದಿಂದ ನಿಧನರಾದರು.
ಮಹಾರಾಷ್ಟ್ರ ನಾಸಿಕ್ ಬಳಿಯ ಇಗತ್ಪುರಿಯಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ವೇಳೆ ಅವರಿಗೆ ಹೃದಯಾಘಾತವಾಗಿದೆ. 90ರ ದಶಕದಲ್ಲಿ ರಂಗಭೂಮಿ ನಟರಾಗಿ ವೃತ್ತಿ ಪ್ರಾರಂಭಿಸಿದ ಅವರು ಬಳಿಕ ಕಿರುತೆರೆ ಮಾತ್ರವಲ್ಲದೆ ಹಿರಿತೆರೆಯ ಮೂಲಕವೂ ಫೇಮಸ್‌ ಆಗಿದ್ದರು.

Exit mobile version