Home ತಾಜಾ ಸುದ್ದಿ ರೋಹಿಣಿ ವಿರುದ್ಧ ಡಿ. ರೂಪಾ ಪ್ರತಿ ದೂರು

ರೋಹಿಣಿ ವಿರುದ್ಧ ಡಿ. ರೂಪಾ ಪ್ರತಿ ದೂರು

0
roopa

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಐಪಿಎಸ್ ಅಧಿಕಾರಿ ಡಿ.ರೂಪಾ ಸರಕಾರದ ಮುಖ್ಯಕಾರ್ಯದರ್ಶಿ ಅವರಿಗೆ ದೂರು ನೀಡಿದ್ದಾರೆ.
ವಿಧಾನಸೌಧದಲ್ಲಿ ಮುಖ್ಯಕಾರ್ಯದರ್ಶಿಗೆ ದೂರು ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಈಗಾಗಲೇ ಸರ್ಕಾರಕ್ಕೆ ಇದೆಲ್ಲದರೆ ಬಗ್ಗೆ ಗಮನಕ್ಕೆ ತಂದಿದ್ದೇನೆ. ಫೋಟೋಗಳು ವೈಯಕ್ತಿಕ ಆಗಲ್ಲ. ನಮ್ಮಿಬ್ಬರ ಮಧ್ಯೆ ಯಾವುದೇ ವೈಯಕ್ತಿಕ ವಿಚಾರವೂ ಇಲ್ಲ. ರೋಹಿಣಿ ಅವರ ವಿರುದ್ಧ ಯಾವ ಪ್ರಕರಣದಲ್ಲೂ ಕ್ರಮ ಆಗಿಲ್ಲ. ಅವರಿಗೆ ಯಾವ ಶಕ್ತಿ ತಡೆಯುತ್ತಿದೆಯೋ ಗೊತ್ತಿಲ್ಲ ಎಂದರು.

Exit mobile version