Home ತಾಜಾ ಸುದ್ದಿ ರಸ್ತೆ ಅಪಘಾತದ ಸಾವುಗಳು, ಕ್ಯಾನ್ಸರ್ ಸಾವುಗಳಿಗಿಂತ ಅಧಿಕ

ರಸ್ತೆ ಅಪಘಾತದ ಸಾವುಗಳು, ಕ್ಯಾನ್ಸರ್ ಸಾವುಗಳಿಗಿಂತ ಅಧಿಕ

0

ನವದೆಹಲಿ: ರಸ್ತೆ ಅಪಘಾತದ ಸಾವುಗಳು ಕ್ಯಾನ್ಸರ್ ಸಾವುಗಳಿಗಿಂತ ಹೆಚ್ಚಾಗಿದೆ ಎಂದು ಸಂಸದ ಡಾ. ಮಂಜುನಾಥ್ ಹೇಳಿದ್ದಾರೆ. ಇಂದು ಸಂಸತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿರುವ ಅವರು ರಸ್ತೆ ಅಪಘಾತದ ಸಾವುಗಳಲ್ಲಿ 13% ಏರಿಕೆಯಾಗುತ್ತಿರುವ ಬಗ್ಗೆ ನನಗೆ ಕಳವಳವಿದೆ, ಇದು ಕ್ಯಾನ್ಸರ್ ಸಾವುಗಳಿಗಿಂತ ಹೆಚ್ಚಾಗಿದೆ. ಬೆಂಗಳೂರಿನ ನಿಮ್ಹಾನ್ಸ್ ನಾರ್ತ್ ಕ್ಯಾಂಪಸ್‌ನಲ್ಲಿ 300 ಹಾಸಿಗೆಗಳ ಪಾಲಿ ಟ್ರಾಮಾ ಕೇರ್ ಸೆಂಟರ್ ಸ್ಥಾಪಿಸಲು ಮತ್ತು ಜೀವಗಳನ್ನು ಉಳಿಸಲು ಹೆದ್ದಾರಿಗಳಲ್ಲಿ ಪ್ರತಿ 120 ಕಿ.ಮೀ. ಕೇರ್ ಸೆಂಟರ್ ಅವಶ್ಯಕ ಎಂದಿದ್ದಾರೆ.

Exit mobile version