Home ತಾಜಾ ಸುದ್ದಿ ಮೂರನೇ ಸುತ್ತಿನಲ್ಲಿ ‌ಕಾಂಗ್ರೆಸ್ ಮತ್ತೆ ಲೀಡ್

ಮೂರನೇ ಸುತ್ತಿನಲ್ಲಿ ‌ಕಾಂಗ್ರೆಸ್ ಮತ್ತೆ ಲೀಡ್

0

ಬಳ್ಳಾರಿ: ಸಂಡೂರು ಉಪಚುನಾವಣೆ ಮತ ಎಣಿಕೆಯ‌ ಮೂರನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಮತ್ತೆ ಲೀಡ್ ಸಾಧಿಸಿದ್ದು, ಆದರೆ ಅಂತರ ಕಡಿಮೆ ಆಗಿದೆ. 3ನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ 1973 ಮತಗಳ ಮುನ್ನಡೆಯೊಂದಿಗೆ ಓಟ ಮುಂದುವರಿಸಿದ್ದಾರೆ.
ಕಾಂಗ್ರೆಸ್ – 15874
ಬಿಜೆಪಿ -13901 ಮತಗಳನ್ನು ಪಡೆದುಕೊಂಡಿದ್ದಾರೆ.

Exit mobile version