Home ಅಪರಾಧ ಭೀಕರ ಅಪಘಾತ ಮೂವರ ಸಾವು

ಭೀಕರ ಅಪಘಾತ ಮೂವರ ಸಾವು

0

ಹುಬ್ಬಳ್ಳಿ: ಇಲ್ಲಿನ ಹೊರವಲಯದ ಅಂಚಟಗೇರಿ ಬಳಿ ಖಾಸಗಿ ಬಸ್ ಮತ್ತು ಕಾರು ನಡುವೆ ಭೀಕರ ಅಪಘಾತವಾಗಿದ್ದು, ಆಂಧ್ರಪ್ರದೇಶದ ಮೂವರು ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಅಂಚಟಗೇರಿ ಬಳಿ ಭೀಕರ ಅಫಘಾತವಾಗಿದ್ದು, ಆಂದ್ರಪ್ರದೇಶದ ಕರ್ನೂಲ್ ಮೂಲದ ಮೂವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಸರು ತಿಳಿದು ಬಂದಿಲ್ಲ.

Exit mobile version