Home ತಾಜಾ ಸುದ್ದಿ ಬೀದರ್‌: ಒಡೆದ ಅಟ್ಟೂರ್ ಕೆರೆ

ಬೀದರ್‌: ಒಡೆದ ಅಟ್ಟೂರ್ ಕೆರೆ

0

ಬೀದರ್: ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನಲ್ಲಿ ಕಳೆದ ರಾತ್ರಿ ಸುರಿದ ಭಾರಿ ಪ್ರಮಾಣದ ಮಳೆಯಿಂದಾಗಿ ನೀರಿನ ಹರಿವು ಭಾರಿ ಪ್ರಮಾಣದಲ್ಲಿ ಹೆಚ್ಚಾಳವಾದ್ದರಿಂದ ಅಟ್ಟೂರ್ ಗ್ರಾಮದಲ್ಲಿ ಕಿರು ನೀರಾವರಿ ಯೋಜನೆಯ ಟ್ಯಾಂಕ್ ಒಡೆದು ಅಕ್ಕ ಪಕ್ಕದ ಹೊಲಗಳಿಗೆ ನುಗ್ಗಿ ರೈತರ ಬೆಳೆದ ಬೆಳೆ ಹಾನಿಯಾಗಿದೆ. ಇದುವರೆಗೆ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

Exit mobile version