Home ತಾಜಾ ಸುದ್ದಿ ಪ್ರಧಾನಿ ಮೋದಿಗೆ ವಿಶ್​ ಮಾಡಿದ ಸಿಎಂ ಬೊಮ್ಮಾಯಿ..!

ಪ್ರಧಾನಿ ಮೋದಿಗೆ ವಿಶ್​ ಮಾಡಿದ ಸಿಎಂ ಬೊಮ್ಮಾಯಿ..!

0

ಬೆಂಗಳೂರು : ಸಿಎಂ ಬೊಮ್ಮಾಯಿ ಪ್ರಧಾನಿ ನರೇಂದ್ರ ಮೋದಿಗೆ ವಿಶ್​ ಮಾಡಿದ್ದು, ಭಾರತದ ಆದರ್ಶ ನಾಯಕ ನರೇಂದ್ರ ಮೋದಿ ಎಂದು ಟ್ವೀಟ್​ ಮಾಡಿದ್ಧಾರೆ.

ಸಿಎಂ ಟ್ವೀಟ್ ಮೂಲಕ ಮೋದಿ ಅವರ 72ನೇ ಹುಟ್ಟುಹಬ್ಬದ ಶುಭಾಶಯ ಹೇಳಿದ್ದು, ನಮ್ಮ ರಾಷ್ಟ್ರವನ್ನು ಸುರಕ್ಷಿತ, ಸಮೃದ್ಧಗೊಳಿಸುತ್ತಿರುವ, ಘನತೆಯ ರಾಷ್ಟ್ರವನ್ನಾಗಿ ಮಾರ್ಪಡಿಸುವಲ್ಲಿ ಶ್ರಮಿಸುತ್ತಿರುವ, ವಿಶ್ವದಲ್ಲೇ ಭಾರತಕ್ಕೆ ವಿಶೇಷ ಗೌರವ ಲಭಿಸಲು ಮಹತ್ತರ ಪಾತ್ರ ವಹಿಸಿರುವ, ಭಾರತೀಯರ ಆದರ್ಶನಾಯಕ ನರೇಂದ್ರ ಮೋದಿ ಎಂದು ಸಿಎಂ ಬಣ್ಣಿಸಿದ್ಧಾರೆ.

Exit mobile version