Home ತಾಜಾ ಸುದ್ದಿ ನಾಮಪತ್ರ ಸಲ್ಲಿಸಿದ ವಿನೇಶ್ ಫೋಗಟ್

ನಾಮಪತ್ರ ಸಲ್ಲಿಸಿದ ವಿನೇಶ್ ಫೋಗಟ್

0

ಹರಿಯಾಣ: ಜುಲಾನಾ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ನಾಮಪತ್ರವನ್ನು ಸಲ್ಲಿಸಿದ್ದಾರೆ.
ಕಾಂಗ್ರೆಸ್ ಸಂಸದ ದೀಪೆಂದರ್ ಸಿಂಗ್ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ್ದು ಜುಲಾನಾ ಕ್ಷೇತ್ರದ ಜನರು ತನಗೆ ನೀಡಿದ ಬೆಂಬಲಕ್ಕೆ ವಿನೇಶ್ ಫೋಗಟ್ ಕೃತಜ್ಞತೆ ಸಲ್ಲಿಸಿದ್ದಾರೆ.

Exit mobile version