Home ಅಪರಾಧ ಚಡ್ಡಿ ಗ್ಯಾಂಗ್‌ನಿಂದ ತಪ್ಪಿಸಿಕೊಳ್ಳಲು ಯತ್ನ:  ಕಾಲಿಗೆ ಗುಂಡು

ಚಡ್ಡಿ ಗ್ಯಾಂಗ್‌ನಿಂದ ತಪ್ಪಿಸಿಕೊಳ್ಳಲು ಯತ್ನ:  ಕಾಲಿಗೆ ಗುಂಡು

0

ಮಂಗಳೂರು‌: ಜನರಲ್ಲಿ ಭೀತಿ ಮೂಡಿಸಿದ್ದ ಚಡ್ಡಿ ಗ್ಯಾಂಗ್ ನ  ನಾಲ್ವರು ತಪ್ಪಿಸಿಕೊಳ್ಳಲು ಯತ್ನಿಸಿದ್ದು ಪೊಲೀಸ್ ಅವರ ಕಾಲಿನ ಮೇಲೆ ಗುಂಡು ಹಾರಿಸಿದ ಘಟನೆ ಇಂದು ಬೆಳಿಗ್ಗೆ ಪಡುಪನಂಬೂರು ಬಳಿ ನಡೆದಿದೆ
ನಗರದ ಕೋಟೆಕಾಣಿ ಬಳಿಯ ಮನೆಯಲ್ಲಿ ನಡೆದ ದರೋಡೆ ಸೇರಿದಂತೆ ಹಲವಾರು ಕಳವು ದರೋಡೆ ನಡೆಸಿದ್ದ ಚಡ್ಡಿ ಗ್ಯಾಂಗ್ ನ ಮಧ್ಯಪ್ರದೇಶದ ನಾಲ್ವರು ಯುವಕರನ್ನು ಪೊಲೀಸ್ ಮಂಗಳವಾರ ಬಂಧಿಸಿದ್ದು ಸ್ಥಳ ಮಹಜಾರಿ ಗೆ ಹೋಗುವ ವೇಳೆ ಘಟನೆ ನಡೆದಿದೆ ಪೊಲೀಸ್ ರಿಗೂ ಗಾಯಗಳಾಗಿದೆ

Exit mobile version