Home ತಾಜಾ ಸುದ್ದಿ ಅಹ್ಮದಾಬಾದ್:  ವಿಮಾನ ಪತನ

ಅಹ್ಮದಾಬಾದ್:  ವಿಮಾನ ಪತನ

0

ಗುಜರಾತ:  ಅಹ್ಮದಾಬಾದ್ ಏರ್ ಪೋರ್ಟ್ ಬಳಿ ಪ್ರಯಾಣಿಕರ ವಿಮಾನ ಪತನವಾದ ಘಟನೆ ನಡೆದಿದೆ.
ಅಹ್ಮದಾಬಾದ್ ಏರ್ ಪೋರ್ಟ್ ಬಳಿ
ಈ ನತದೃಷ್ಟ ವಿಮಾನದಲ್ಲಿ 242 ಪ್ರಯಾಣಿಕರಿದ್ದರು.  ವಿಮಾನವು ಲಂಡನ್ ಗೆ ಹೊರಟಿದ್ದು ವಿಮಾನ ಟೇಕಾಫ್ ಆಗುತ್ತಿದ್ದಂತೆ ವಿಮಾನದಿಂದ ಕಾಣಿಸಿಕೊಂಡ ದಟ್ಟ ಹೊಗೆ ಕಾಣಿಸಿಕೊಂಡಿದೆ. ಕೂಡಲೇ ಸ್ಥಳಕ್ಕೆ  ಅಗ್ನಿಶಾಮಕ ಸಿಬ್ಬಂದಿಗಳು ಧಾವಿಸಿದ್ದಾರೆ. ಘಟನೆಗೆ ಕಾರಣ ಹಾಗೂ ಅನಾಹುತದ ಬಗ್ಗೆ ಮಾಹಿತಿ ನಿರೀಕ್ಷಿಸಲಾಗಿದೆ.

Exit mobile version