Home ತಾಜಾ ಸುದ್ದಿ ಹಾವೇರಿ: ಜಿಲ್ಲಾ ಆಸ್ಪತ್ರೆಗೆ ಸಿಎಂ ಭೇಟಿ

ಹಾವೇರಿ: ಜಿಲ್ಲಾ ಆಸ್ಪತ್ರೆಗೆ ಸಿಎಂ ಭೇಟಿ

0

ಹಾವೇರಿ: ಜಿಲ್ಲಾ ಆಸ್ಪತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಪರಿಶೀಲಿಸಿದರು. ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳ ಜೊತೆ ಸಿಎಂ ಮಾತುಕತೆ ನಡೆಸಿದರು. ರೋಗಿಗಳ ಸಮಸ್ಯೆ ಆಲಿಸಿದರು. ಈ ವೇಳೆ ಮದ್ಯ ನಿಷೇಧ ಮಾಡುವಂತೆ ಸಿಎಂಗೆ ಕಬ್ಬೂರಿನ ರುಕ್ಮೀಣಿಬಾಯಿ ಮಹಿಳೆ ಮನವಿ ಮಾಡಿದರು. ಕುಡಿಯುವುದರಿಂದ ಜೀವನ ಹಾಳಾಗುತ್ತದೆ. ಹೀಗಾಗಿ ಕುಡಿತ ಬಂದ್ ಮಾಡಿಸುವಂತೆ ಸಿಎಂಗೆ ಮನವಿ ನಾವು ಅದಕ್ಕಾಗಿಯೆ ಇದ್ದೇವೆ, ಚಿಂತೆ ಮಾಡಬೇಡ ಎಂದು ಸಿಎಂ ಅಭಯ ನೀಡಿದರು‌.

Exit mobile version