Home ತಾಜಾ ಸುದ್ದಿ ರಾಹುಲ್ ಗಾಂಧಿಯ ಸ್ಕೂಟಿ ಸವಾರಿ

ರಾಹುಲ್ ಗಾಂಧಿಯ ಸ್ಕೂಟಿ ಸವಾರಿ

0

ಜೈಪುರ್:‌ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಕಾಲೇಜಿನ ಹೊರಗಿನ ರಸ್ತೆಯಲ್ಲಿ ಭದ್ರತೆಯ ನಡುವೆ ವಿದ್ಯಾರ್ಥಿನಿಯೊಬ್ಬಳು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ರಾಹುಲ್‌ ಸವಾರಿ ಮಾಡಿದ್ದಾರೆ ಈ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರಾಹುಲ್‌ ಗಾಂದಿ ಮಹಿಳೆಯರಿಗೆ ಅಧಿಕಾರ ನೀಡಿ, ಮತ್ತು ಅವರು ನಮ್ಮ ದೇಶವನ್ನು ಉಜ್ವಲ ಭವಿಷ್ಯಕ್ಕೆ ಕೊಂಡೊಯ್ಯುತ್ತಾರೆ ಎಂದಿದ್ದಾರೆ.

https://twitter.com/samyuktakarnat2/status/1705533837235650609
https://samyuktakarnataka.in/%e0%b2%95%e0%b2%be%e0%b2%b5%e0%b3%87%e0%b2%b0%e0%b2%bf-%e0%b2%95%e0%b2%bf%e0%b2%9a%e0%b3%8d%e0%b2%9a%e0%b3%81-%e0%b2%ae%e0%b2%82%e0%b2%97%e0%b2%b3%e0%b2%b5%e0%b2%be%e0%b2%b0-%e0%b2%ac%e0%b3%86/

Exit mobile version