Home ತಾಜಾ ಸುದ್ದಿ ರಾಹುಲ್‌ ಅಧ್ಯಕ್ಷರಾಗಲಿ: ಖರ್ಗೆ

ರಾಹುಲ್‌ ಅಧ್ಯಕ್ಷರಾಗಲಿ: ಖರ್ಗೆ

0

ರಾಹುಲ್‌ ಗಾಂಧಿ ಕಾಂಗ್ರೆಸ್‌ ಅಧ್ಯಕ್ಷರಾಗಬೇಕು ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ರಾಹುಲ್‌ ಗಾಂಧಿ ಪಕ್ಷವನ್ನು ಒಗ್ಗೂಡಿಸುವುದರ ಜತೆಗೆ ಇನ್ನಷ್ಟು ಬಲಪಡಿಸಬಲ್ಲರು. ರಾಹುಲ್‌ ಅಧ್ಯಕ್ಷರಾಗಬೇಕು ಎಂಬುವುದು ಕಾರ್ಯಕರ್ತರಂತೆ ನನ್ನ ಅಭಿಪ್ರಾಯ ಎಂದಿದ್ದಾರೆ.

Exit mobile version