Home ತಾಜಾ ಸುದ್ದಿ ಮಲಗಿದ ಮಹಿಳೆ ಮೇಲೆ ಹೆಡೆ ಎತ್ತಿ ಕುಳಿತ ನಾಗರಹಾವು..

ಮಲಗಿದ ಮಹಿಳೆ ಮೇಲೆ ಹೆಡೆ ಎತ್ತಿ ಕುಳಿತ ನಾಗರಹಾವು..

0

ಕಲಬುರಗಿ: ಇದು ಪವಾಡಾನೋ ಇಲ್ಲ ಅದೃಷ್ಟಾನೋ ಗೊತ್ತಿಲ್ಲ. ಮಲಗಿದ ಮಹಿಳೆ ಮೇಲೆ ನಾಗರ ಹಾವೊಂದು ಹೆಡೆಯತ್ತಿ ಸುಮಾರು ಹೊತ್ತು ಕುಳಿತಿದೆ. ಹಾವು ಮೈ ಮೇಲೆ ಕುಳಿತ ಮೇಲೆ ಎಚ್ಚರಗೊಂಡ ಮಹಿಳೆ ಭಯಭೀತಳಾಗಿ ದೇವರ ನಾಮಜಪ ಮಾಡಿದ್ದಾಳೆ. ಪವಾಡ ಎಂಬಂತೆ ನಾಗರ ಹಾವು ಮಹಿಳೆಗೆ ಏನು ಮಾಡದೇ ಮೈಮೇಲಿಂದ ಇಳಿದು ತನ್ನಷ್ಟಕ್ಕೆ ತಾನು ಹೊರಟು ಹೋಗಿದೆ. ಈ ಎಲ್ಲ ದೃಶ್ಯ ಸ್ಥಳಿಯರೊಬ್ಬರು ತಮ್ಮ‌ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡುತ್ತಿದೆ.

ಹಾವು

Exit mobile version