Home ತಾಜಾ ಸುದ್ದಿ ಪ್ರಹ್ಲಾದ್ ಜೋಶಿಗೆ ಅಧಿಕಾರದ ಮದ ಜಾಸ್ತಿ ಆಗಿದೆ

ಪ್ರಹ್ಲಾದ್ ಜೋಶಿಗೆ ಅಧಿಕಾರದ ಮದ ಜಾಸ್ತಿ ಆಗಿದೆ

0

ಹುಬ್ಬಳ್ಳಿ: ತಮ್ಮನ್ನು ಹಳೆ ಪ್ಲೇಯರ್ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೋಮವಾರ ಹೇಳಿಕೆ ನೀಡಿದ್ದಕ್ಕೆ ಪ್ರತಿಕ್ರಿಯಿಸಿದ ಜಗದೀಶ ಶೆಟ್ಟರ, ಜೋಶಿ ಅವರಿಗೂ ಈಗ 60 ವಯಸ್ಸು ಆಗಿರಬೇಕು. ಅವರಿಗೆ ಅರಳುಮರಳು ಶುರುವಾಗಿದೆ. ಯಾಕೆ ಹೀಗೆ ಮಾತನಾಡುತ್ತಾರೆ ಎಂಬುದು ಗೊತ್ತಿಲ್ಲ. ಬಹುಶಃ ಅಧಿಕಾರದ ಮದ ಜಾಸ್ತಿ ಆಗಿರಬೇಕು. 2024ರ ಲೋಕಸಭಾ ಚುನಾವಣೆ ಬರಲಿ ಗೊತ್ತಾಗುತ್ತದೆ ಇವರ ಹಣೆ ಬರಹ ಎಂದು ಶೆಟ್ಟರ ಕಿಡಿಕಾರಿದರು.

Exit mobile version