Home ತಾಜಾ ಸುದ್ದಿ ಜುಲೈ 23ಕ್ಕೆ ಗ್ರಾಪಂ ಚುನಾವಣೆ

ಜುಲೈ 23ಕ್ಕೆ ಗ್ರಾಪಂ ಚುನಾವಣೆ

0

ಬೆಂಗಳೂರು: ಕರ್ನಾಟಕದ 188 ಗ್ರಾಮ ಪಂಚಾಯಿತಿಗಳ ಚುನಾವಣೆ ಜುಲೈ 23ರಂದು ಚುನಾವಣೆ ನಿಗದಿಯಾಗಿದೆ. ಅವಧಿ ಮುಗಿದಿರುವ ವಿವಿಧ ಜಿಲ್ಲೆಗಳ 14 ಗ್ರಾಮ ಪಂಚಾಯಿತಿಗಳ 207 ಸದಸ್ಯ ಸ್ಥಾನಗಳಿಗೆ ಹಾಗೂ ನಾನಾ ಕಾರಣಗಳಿಂದ ತೆರವಾಗಿರುವ 174 ಗ್ರಾಮ ಪಂಚಾಯಿತಿಗಳ 223 ಸ್ಥಾನಗಳಿಗೂ ಇದೇ ವೇಳೆ ಚುನಾವಣೆ ನಿಗದಿ ಮಾಡಿ ಚುನಾವಣೆ ನಡೆಸುವಂತೆ ಕರ್ನಾಟಕ ರಾಜ್ಯ ಚುನಾವಣೆ ಆಯೋಗ ಅಧಿಸೂಚನೆ ಹೊರಡಿಸಿದೆ. ಜುಲೈ 23ರಂದು ಮತದಾನ, ಜುಲೈ 26ರಂದು ಮತ ಎಣಿಕೆಗೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಚುನಾವಣೆ ಆಯೋಗ ತಿಳಿಸಿದೆ.

Exit mobile version