Home ತಾಜಾ ಸುದ್ದಿ 25ಗಂಟೆ ಮೆರವಣಿಗೆ ಬಳಿಕ ಗಣೇಶನಿಗೆ ಭಾವನಾತ್ಮಕ ವಿದಾಯ

25ಗಂಟೆ ಮೆರವಣಿಗೆ ಬಳಿಕ ಗಣೇಶನಿಗೆ ಭಾವನಾತ್ಮಕ ವಿದಾಯ

0

ಬೆಳಗಾವಿ: 25 ಗಂಟೆಗಳ ಮೆರವಣಿಗೆ ಬಳಿಕ ಶನಿವಾರ ಸಂಜೆ 5.20ಕ್ಕೆ ಬೆಳಗಾವಿಯಲ್ಲಿ ಗಣೇಶ ಮೂರ್ತಿಗೆ ಭಾವನಾತ್ಮಕ ವಿದಾಯ ಹೇಳಲಾಯಿತು. ಅಚ್ಚುಕಟ್ಟಾಗಿ ಶಾಂತಿಯುತವಾಗಿ ಗಣೇಶೋತ್ಸವ ಪೂರೈಸಿದ ಸಂಭ್ರಮದಲ್ಲಿ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳು ಸತತ 24 ಗಂಟೆಯ ಕರ್ತವ್ಯ ಮುಗಿಸಿ ನಿರಾಳವಾಗಿ ಕುಣಿದು ಸಂತಸ ವ್ಯಕ್ತಪಡಿಸಿದರು.

Exit mobile version