ಬೇಸಿಗೆಯ ಧಗೆಯಲ್ಲಿ ಗರ್ಭಿಣಿಯರ ಆರೋಗ್ಯ ರಕ್ಷಣೆ: ಆಹಾರ ಕ್ರಮ ಮತ್ತು ಮುನ್ನೆಚ್ಚರಿಕೆ; ಇಲ್ಲಿ ಡಿಟೇಲ್ಸ್
ಬೆಂಗಳೂರು: ಬೇಸಿಗೆಯ ಕಡು ಬಿಸಿಲು ಮತ್ತು ಉರಿ ಎಲ್ಲರನ್ನೂ ಹೈರಾಣಾಗಿಸುತ್ತದೆ. ಆದ್ರೆ ಗರ್ಭಿಣಿ ಮಹಿಳೆಯರು ಈ ಅವಧಿಯಲ್ಲಿ ತಮ್ಮ ಆರೋಗ್ಯದ ಕಡೆಗೆ ದುಪ್ಪಟ್ಟು ಎಚ್ಚರಿಕೆ ವಹಿಸುವುದು ಅತ್ಯಗತ್ಯ. ದೇಹದಲ್ಲಿನ ಹಾರ್ಮೋನ್ ಬದಲಾವಣೆಗಳಿಂದಾಗಿ ಗರ್ಭಿಣಿಯರಿಗೆ ಬೇಸಿಗೆಯ ತಾಪ ಸಾಧಾರಣಕ್ಕಿಂತ ಹೆಚ್ಚು ತೊಂದರೆ ನೀಡಬಹುದು. ಆದ್ದರಿಂದ, ಸೂಕ್ತ ಜೀವನಶೈಲಿ ಮತ್ತು ಸರಿಯಾದ ಆಹಾರ ಕ್ರಮದ ಮೂಲಕ ಗರ್ಭಾವಸ್ಥೆಯ ದಿನಗಳನ್ನು ಸುಖಕರವಾಗಿಸಿಕೊಳ್ಳಬಹುದು. ನಿಮ್ಮ ಆಹಾರ ಶೈಲಿ ಹೀಗಿರಲಿ: ಬೇಸಿಗೆಯಲ್ಲಿ ಗರ್ಭಿಣಿಯರ ದೇಹ ಸದಾ ಹೈಡ್ರೇಟ್ ಆಗಿರಲು ದಿನಕ್ಕೆ ಕನಿಷ್ಠ 2 ರಿಂದ … Continue reading ಬೇಸಿಗೆಯ ಧಗೆಯಲ್ಲಿ ಗರ್ಭಿಣಿಯರ ಆರೋಗ್ಯ ರಕ್ಷಣೆ: ಆಹಾರ ಕ್ರಮ ಮತ್ತು ಮುನ್ನೆಚ್ಚರಿಕೆ; ಇಲ್ಲಿ ಡಿಟೇಲ್ಸ್
Copy and paste this URL into your WordPress site to embed
Copy and paste this code into your site to embed