ಯಾವಾಗಲೂ ನಿದ್ದೆ ಮೂಡ್, ನಿರಂತರ ಆಯಾಸವೇ? ನಿರ್ಲಕ್ಷಿಸಬೇಡಿ, ಇದು ಈ ಪೋಷಕಾಂಶಗಳ ಕೊರತೆಯಿರಬಹುದು!

ಬೆಂಗಳೂರು: ಸದ್ಯದ ದಿನಗಳಲ್ಲಿ ವಯಸ್ಸಿನ ಭೇದವಿಲ್ಲದೆ ಅನೇಕರನ್ನು ಕಾಡುತ್ತಿರುವ ಪ್ರಮುಖ ಆರೋಗ್ಯ ಸಮಸ್ಯೆಯೆಂದರೆ ಅತಿಯಾದ ಆಯಾಸ, ತಲೆತಿರುಗುವಿಕೆ ಮತ್ತು ಯಾವಾಗಲೂ ನಿದ್ದೆ ಮಾಡಬೇಕು ಎನಿಸುವ ಜಡತ್ವ. ಕೆಲಸದ ಒತ್ತಡ ಅಥವಾ ನಿದ್ದೆಯ ಕೊರತೆಯಿಂದ ಹೀಗಾಗುತ್ತಿದೆ ಎಂದು ನಿರ್ಲಕ್ಷಿಸುವುದು ಒಳ್ಳೆಯದಲ್ಲ. ಶರೀರದಲ್ಲಿ ಉಂಟಾಗುವ ಇಂತಹ ಸಣ್ಣ ಬದಲಾವಣೆಗಳು ದೊಡ್ಡ ಆರೋಗ್ಯ ಏರುಪೇರುಗಳ ಮುನ್ಸೂಚನೆಯಾಗಿರಬಹುದು. ಮುಖ್ಯ ಕಾರಣಗಳು: ರಕ್ತಹೀನತೆ ಅಥವಾ ದೇಹದಲ್ಲಿ ಕೆಂಪು ರಕ್ತಕಣಗಳ ಕೊರತೆಯಾದಾಗ ಮೆದುಳಿಗೆ ಸರಿಯಾಗಿ ಆಮ್ಲಜನಕ ಪೂರೈಕೆಯಾಗದೆ ತಲೆಸುತ್ತು ಮತ್ತು ಸುಸ್ತು ಕಾಣಿಸಿಕೊಳ್ಳುತ್ತದೆ. ಇದರೊಂದಿಗೆ ದೇಹದಲ್ಲಿ … Continue reading ಯಾವಾಗಲೂ ನಿದ್ದೆ ಮೂಡ್, ನಿರಂತರ ಆಯಾಸವೇ? ನಿರ್ಲಕ್ಷಿಸಬೇಡಿ, ಇದು ಈ ಪೋಷಕಾಂಶಗಳ ಕೊರತೆಯಿರಬಹುದು!