ಗ್ಯಾಂಗ್‌ಸ್ಟರ್‌ to ರಾವಣ: ಯಶ್ 2 ಬೃಹತ್ ಚಿತ್ರಗಳಿಗೆ ಕೌಂಟ್‌ಡೌನ್

ಯಶ್‌ಗೆ 2026ರ ಡಬಲ್ ಧಮಾಕಾ; ‘ಟಾಕ್ಸಿಕ್’ ಬಳಿಕ ‘ರಾಮಾಯಣ’ದಲ್ಲಿ ರಾವಣನಾಗಿ ರಾಕಿಂಗ್ ಸ್ಟಾರ್ ಅಬ್ಬರಕ್ಕೆ ವೇದಿಕೆ ಸಜ್ಜು ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ 2026ನೇ ವರ್ಷ ಅತ್ಯಂತ ವಿಶೇಷವಾಗಲಿದ್ದು, ಅವರ ಎರಡು ಬಹು ನಿರೀಕ್ಷಿತ ಚಿತ್ರಗಳು ಜಾಗತಿಕ ಮಟ್ಟದಲ್ಲಿ ಭಾರೀ ಸದ್ದು ಮಾಡುವ ನಿರೀಕ್ಷೆಯಲ್ಲಿವೆ. ಒಂದು ಕಡೆ ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’, ಮತ್ತೊಂದೆಡೆ ನಿತೇಶ್ ತಿವಾರಿ ನಿರ್ದೇಶನದ ಪೌರಾಣಿಕ ಮಹಾಕಾವ್ಯ ‘ರಾಮಾಯಣ’ – ಈ ಎರಡೂ ಸಿನಿಮಾಗಳ … Continue reading ಗ್ಯಾಂಗ್‌ಸ್ಟರ್‌ to ರಾವಣ: ಯಶ್ 2 ಬೃಹತ್ ಚಿತ್ರಗಳಿಗೆ ಕೌಂಟ್‌ಡೌನ್