ದೊಡ್ಡ ಸ್ಟಾರ್‌ಗಳ ಚಿತ್ರಗಳೇ ಓಡುತ್ತಿಲ್ಲ; ಬಂದ ಆಫರ್‌ಗಳನ್ನೆಲ್ಲಾ ರಿಜೆಕ್ಟ್ ಮಾಡಿದ ಬಿಗ್‌ಬಾಸ್ ಹನುಮಂತ!
ಬೆಂಗಳೂರು: ಕನ್ನಡದ ರಿಯಾಲಿಟಿ ಶೋಗಳ ಮೂಲಕ ಜನರ ಮನಸ್ಸು ಗೆದ್ದು, ಬಿಗ್‌ಬಾಸ್ ವಿಜೇತರಾಗಿ ಹೊರಹೊಮ್ಮಿದ ಖ್ಯಾತ ಗಾಯಕ ಹನುಮಂತ ಸಿನಿಮಾಗಳಿಗೆ ಯಾಕೆ ಎಂಟ್ರಿ ಕೊಟ್ಟಿಲ್ಲ? ಆಫರ್‌ಗಳು ಬಂದಿಲ್ಲವೇ? ಅಥವಾ ಯಾಕೆ, ಏನು? ಅನ್ನೋವುದಕ್ಕೆ ಇದೀಗ ಹನುಮಂತ ಚಿತ್ರರಂಗದಿಂದ ದೂರ ಉಳಿದಿರುವುದರ ಹಿಂದಿನ ಅಸಲಿ ಕಾರಣವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಹೌದು.. ಬಿಗ್‌ಬಾಸ್ ಗೆದ್ದ ನಂತರ ಸಾಲು ಸಾಲು ಸಿನಿಮಾಗಳ ಅವಕಾಶಗಳು ಬಂದಿದ್ದರೂ, ತಮಗಿರುವ ಸ್ಪಷ್ಟ ನಿಲುವಿನಿಂದಾಗಿ ಆ ಆಫರ್‌ಗಳನ್ನು ನಿರಾಕರಿಸಿರುವುದಾಗಿ ಕಡ್ಡಿ ಮುರಿದಂತೆ ಹೇಳಿದ್ದಾರೆ. ಸದ್ಯ ಚಿತ್ರರಂಗದ ಪರಿಸ್ಥಿತಿಯ … Continue reading ದೊಡ್ಡ ಸ್ಟಾರ್‌ಗಳ ಚಿತ್ರಗಳೇ ಓಡುತ್ತಿಲ್ಲ; ಬಂದ ಆಫರ್‌ಗಳನ್ನೆಲ್ಲಾ ರಿಜೆಕ್ಟ್ ಮಾಡಿದ ಬಿಗ್‌ಬಾಸ್ ಹನುಮಂತ!
Copy and paste this URL into your WordPress site to embed
Copy and paste this code into your site to embed