Toxic ಮುಂದೂಡಿಕೆ : “ಕೆಲವು ಕಥೆಗಳು ತಾಳ್ಮೆ ಕೇಳುತ್ತವೆ” – ಯಶ್

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್‌ ಅಭಿನಯದ ಬಹುನಿರೀಕ್ಷಿತ ಸಿನಿಮಾ ʼಟಾಕ್ಸಿಕ್’: A Fairy Tale for Grown-Ups ಬಿಡುಗಡೆಯನ್ನು ಮತ್ತೊಮ್ಮೆ ಮುಂದೂಡಲಾಗಿದೆ. ಜಾಗತಿಕ ಮಟ್ಟದಲ್ಲಿ ಭರ್ಜರಿ ಬಿಡುಗಡೆಯನ್ನು ಗುರಿಯಾಗಿಸಿಕೊಂಡಿರುವ ಚಿತ್ರತಂಡ, ಬಿಡುಗಡೆ ದಿನಾಂಕವನ್ನು ಮರುನಿಗದಿ ಮಾಡುವ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದೆ. ಈ ಸಿನಿಮಾ ಆರಂಭದಲ್ಲಿ 2025ರ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿತ್ತು. ನಂತರ ಅದನ್ನು 2026ರ ಮಾರ್ಚ್ 19ಕ್ಕೆ ಮುಂದೂಡಲಾಗಿತ್ತು. ಆದರೆ ಇತ್ತೀಚಿನ ಅಪ್‌ಡೇಟ್ ಪ್ರಕಾರ, ಇನ್ನೂ ಹೆಚ್ಚಿನ ಸಮಯದ ಅಗತ್ಯ ಇರುವ ಹಿನ್ನೆಲೆಯಲ್ಲಿ ಚಿತ್ರವನ್ನು … Continue reading Toxic ಮುಂದೂಡಿಕೆ : “ಕೆಲವು ಕಥೆಗಳು ತಾಳ್ಮೆ ಕೇಳುತ್ತವೆ” – ಯಶ್